ಕರ್ನಾಟಕ ಲೋಕಸೇವಾ ಆಯೋಗ 1 ಸಾವಿರಕ್ಕೂ ಅಧಿಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಿದೆ. ಸೆಪ್ಟೆಂಬರ್ 30ರೊಳಗೆ ಅಧಿಸೂಚನೆ ಪ್ರಕಟವಾಗಲಿದ್ದು, ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಸಿದ್ಧವಾಗಿ.<br /><br />Get ready to apply for more than 800 posts in Karnataka government various department. Karnataka public service commission will issue notification before September 30, 2019.=